ಅಭಿಪ್ರಾಯ / ಸಲಹೆಗಳು

ಟೆಂಡರ್ ಗಳು

 

ಅಧಿಸೂಚನಾ ಸಂಖ್ಯೆ: ACIWRM/EIC/LWM-SO & TSA/EOI/2020-21/      Date:21.01.2021

ADB Loan No. 3836-IND: Karnataka Integrated and Sustainable Water Resources Management Investment Program (KISWRMIP) - Tranche-2

ಬೆಂಬಲ ಸಂಸ್ಥೆ ಹಾಗೂ ತಾಂತ್ರಿಕ ಬೆಂಬಲ ಸಂಸ್ಥೆಗಾಗಿ ಆಸಕ್ತಿ ವ್ಯಕ್ತಪಡಿಸುವ ಪ್ರಕಟಣೆ

ಕರ್ನಾಟಕ ಸರ್ಕಾರದ ಂಅIWಖಒ ನಲ್ಲಿ ತುಂಗಭದ್ರಾ ಎಡ ದಂಡೆ ಕಾಲುವೆಯ ((TLBC) ಎರಡು ಆಯ್ದ ವಿತರಣಗಳಲ್ಲಿ (D17 and D 95) ‘ಭೂ ಮತ್ತು ನೀರು ನಿರ್ವಹಣಾ’ ಪೈಲಟ್‍ಗಳನ್ನು ಅನುಷ್ಠಾನಗೊಳಿಸಲು ಸಹಾಯಕ್ಕಾಗಿ ಈ ಕೆಳಕಂಡ ಏಜೆನ್ಸಿಗಳಿಗಾಗಿ ಆಸಕ್ತಿ ವ್ಯಕ್ತಪಡಿಸುವ ಪ್ರಕಟಣೆ ಗಳನ್ನು ಅಹ್ವಾನಿಸಲಾಗಿದೆ.:

  1. ಬೆಂಬಲ ಸಂಸ್ಥೆ (Support Organization)
  2. ತಾಂತ್ರಿಕ ಬೆಂಬಲ ಸಂಸ್ಥೆ (Technical Support Agency)

ವಿವರಗಳನ್ನು cms.adb.orgನಿಂದ ಪಡೆಯಬಹುದಾಗಿದೆ. ಆಸಕ್ತ ಏಜೆನ್ಸಿಗಳು ಭಾಗವಹಿಸಲು ಅವಶ್ಯವಾಗಿ CMS portal ನಲ್ಲಿ ನೊಂದಾಯಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿ ಅವಶ್ಯವಿದ್ದಲ್ಲಿ ನಿಬಂಧಕರ ಇ-ಮೇಲ್ registrar@aciwrm.orgಮೂಲಕ ಪಡೆಯಬಹುದಾಗಿದೆ.

ಅರ್ಹ ಸಂಸ್ಥೆಗಳು ತಮ್ಮ ಆಸಕ್ತಿಯ ಪ್ರಸ್ತಾವನೆಗಳನ್ನು ಬೆಂಬಲ ಸಂಸ್ಥೆ ಮತ್ತು ತಾಂತ್ರಿಕ ಬೆಂಬಲ ಸಂಸ್ಥೆಗಾಗಿ ಅಗತ್ಯ ದಾಖಲೆಗಳೊಂದಿಗೆ ಪ್ರತ್ಯೇಕವಾಗಿ ಎಲೆಕ್ಟ್ರಾನಿಕ್ ರೂಪದಲ್ಲಿ cms.adb.org ಗೆ 24 ಫೆಬ್ರವರಿ 2021 ರ ರಾತ್ರಿ 9.30 (IST) ರೊಳಗೆ ಸಲ್ಲಿಸಬಹುದಾಗಿದೆ.

.

ಸುದ್ದಿ ಸಂಸ್ಥೆಗಳಿಗೆ ನೀಡಿದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇತ್ತೀಚಿನ ನವೀಕರಣ​ : 04-02-2021 02:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080