ಅಭಿಪ್ರಾಯ / ಸಲಹೆಗಳು

ಕ ಜ ಸಂ ಮಾ ವ್ಯ

 

ಅವಲೋಕನ

ಹಾಲಿ ಚಾಲ್ತಿಯಲ್ಲಿರುವ ಅಭಿವೃದ್ಧಿ ಮತ್ತು ಅದರ ಅನುಷ್ಠಾನಕ್ಕಾಗಿ ರಾಜ್ಯವು ಒಂದು ವಿಧಾನ ಹಾಗೂ ಯೋಜನೆಯೊಂದಿಗೆ ಕರ್ನಾಟಕ ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆಯನ್ನು (ಕ.ಜ.ಸಂ.ಮಾ.ವ್ಯ) ಅಭಿವೃದ್ಧಿಪಡಿಸುತ್ತಿದೆ. ಕ.ಜ.ಸಂ.ಮಾ.ವ್ಯ ಯು ಮಳೆ ಬೀಳುವ ದತ್ತಾಂಶ, ಮೇಲ್ಮೈ ನೀರು, ಅಂತರ್ಜಲ ಪ್ರಮಾಣ-ಗುಣಮಟ್ಟ- ಪರಿಸ್ಥಿತಿ ಮತ್ತು ಜಲ ಅವಲಂಬಿತ ಪರಿಸರ ವ್ಯವಸ್ಥೆಗಳ ವಿಷಯಗಳನ್ನು ಒಟ್ಟುಗೂಡಿಸಿ ಪ್ರಾದೇಶಿಕ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಭೌಗೋಳಿಕ ಮಾಹಿತಿ ವ್ಯವಸ್ಥೆ (ಭೌ.ಮಾ.ವ್ಯ)ನೊಂದಿಗೆ ನಿರ್ಣಯ ಬೆಂಬಲ ವ್ಯವಸ್ಥೆ ಮತ್ತು ಸಮಗ್ರ ನದಿ ಕೊಳ್ಳ ಮಾದರಿಯ ವಿಧಾನಗಳನ್ನು ಸಿದ್ಧಗೊಳಿಸಲಾಗುತ್ತದೆ ಮತ್ತು ಕ.ಜ.ಸಂ.ಮಾ.ವ್ಯ ಭಾಗವನ್ನು ರೂಪಿಸಲು ಸಹಕಾರಿಯಾಗುತ್ತದೆ. ಇದನ್ನು ಸ.ಜ.ಸಂ.ನಿ.ಉ.ಕೇಂ ದ ವಿವಿಧ ಚಟುವಟಿಕೆಗಳನ್ನು ಬೆಂಬಲಿಸಲು ಯಥೇಚ್ಛವಾಗಿ ಬಳಸಲಾಗುತ್ತದೆ.

ಕ.ಜ.ಸಂ.ಮಾ.ವ್ಯ ಮತ್ತು ಅದರ ಉಪಯುಕ್ತತೆ

ಕ.ಜ.ಸಂ.ಮಾ.ವ್ಯ. ಹೈಡ್ರೋ-ಮೆಟ್, ಅಂತರ್ಜಲ ಮತ್ತು ನೀರು ಗುಣಮಟ್ಟ ದತ್ತಾಂಶ ವಿಷಯಗಳು, ಗಮನಿಸುವಿಕೆ ಮತ್ತು ದತ್ತಾಂಶ ಸಂಗ್ರಹಿಸುವ ಜಾಲಗಳು ಕರ್ನಾಟಕ ಸರ್ಕಾರ, ಎಡಿಬಿ, ವಿಶ್ವ ಬ್ಯಾಂಕ್ ಮತ್ತು ಇತರ ಆಸಕ್ತದಾರರ ಬೆಂಬಲದೊಂದಿಗೆ ಸುಧಾರಿಸಲ್ಪಡುತ್ತಿದೆ. ಕ.ಜ.ಸಂ.ಮಾ.ವ್ಯ ಯನ್ನು ಕರ್ನಾಟಕದಲ್ಲಿ ನದಿ ಕೊಳ್ಳಗಳಲ್ಲಿ ಪ್ರಾದೇಶಿಕ ಆಧಾರಿತ ವರದಿ; ನದಿ ಕೊಳ್ಳಗಳ ಮತ್ತು ಉಪ-ಕೊಳ್ಳಗಳ ಯೋಜನೆಗಳು; ಜಲ ಯೋಜನಾ ಅಧ್ಯಯನಗಳು; ಜಲ ಸಂಪನ್ಮೂಲ ಪರಿಸ್ಥಿತಿಯ ಗಮನಿಸುವಿಕೆ ಮತ್ತು ವರದಿ ಸಲ್ಲಿಸುವಿಕೆ; ಮತ್ತು ಸಂಶೋಧನೆ ಹಾಗೂ ಅಧ್ಯಯನಗಳಿಗಾಗಿ ಬಳಕೆ ಮಾಡಲಾಗುತ್ತದೆ.

- ಸುಲಭ ತಲುಪುವಿಕೆ ಮತ್ತು ಏಕ-ಪ್ರವೇಶ ಬಿಂದು ಡೇಟಾ

- ಸುಲಭ ತಲುಪುವಿಕೆ ಮತ್ತು ಏಕ-ಪ್ರವೇಶ ಬಿಂದು ಡೇಟಾ

- ಡೇಟಾ ಇಂಟಿಗ್ರೇಷನ್ ವೇದಿಕೆ

- ಕ.ಜ.ಸಂ.ಮಾ.ವ್ಯ ನಿರ್ಧಾರ ಬೆಂಬಲ ವ್ಯವಸ್ಥೆ (ಡಿಎಸ್ಎಸ್) ಸಾಧನವಾಗಿ

- ಜಲ ಸಂಪನ್ಮೂಲ ಮಾಹಿತಿ ಇಂಟರ್ಪೊಲೆಬಿಲಿಟಿ

- ಒಂದು ಇಲಾಖೆ ಒದಗಿಸಿದ ಡೇಟಾವು ಇತರ ಇಲಾಖೆಯಿಂದ ಕಾರ್ಯನಿರ್ವಹಿಸುವ ಇನ್ಪುಟ್ ಆಗುತ್ತದೆ

- ಮೂಲ ಇಲಾಖೆಯಿಂದ ಡೇಟಾ ಬಳಕೆ

- ಯೋಜನೆ ಮತ್ತು ಪಾಲಿಸಿ ನವೀಕರಣಕ್ಕಾಗಿ ಕೆ-ಡಬ್ಲ್ಯೂಆರ್ಐಎಸ್ನ ಸಹಿಷ್ಣುತೆ

- ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಕೆ-ಡಬ್ಲ್ಯೂಆರ್ಐಎಸ್ ಕೊಡುಗೆ 

ಪ್ರಯೋಜನಗಳು

TBA

 

ಇತ್ತೀಚಿನ ನವೀಕರಣ​ : 22-07-2022 12:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080