ಅಭಿಪ್ರಾಯ / ಸಲಹೆಗಳು

ಪ್ರಸ್ತುತ ಉದ್ಯೋಗಗಳು

 

ಪ್ರಸ್ತುತ ಅವಕಾಶಗಳು

  • ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಬೆಳವಣಿಗೆಗಳ ತಜ್ಞರ ನೇಮಕ

    ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ, ಕರ್ನಾಟಕ ಸರ್ಕಾರವು ಭೌಗೋಳಿಕ ಸಂವಹನ ವ್ಯವಸ್ಥೆ (GIS) ಬೆಳವಣಿಗೆಗಳ ತಜ್ಞರ (GIS Development Specialist) ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಹ್ವಾನಿಸುತ್ತದೆ. ಉಲ್ಲೇಖದ ನಿಯಮಗಳು (TOR) ಮತ್ತು ಇತರ ಸಂಬಂಧಿತ ವಿವರಗಳು ಇಲ್ಲಿ ಲಭ್ಯವಿದೆ – cms.adb.org. ಆಸಕ್ತ ಅಭ್ಯರ್ಥಿಗಳು  ವೆಬ್-ಸೈಟ್ ಗೆ ಭೇಟಿ ನೀಡಬಹುದು ಮತ್ತು ಹುದ್ದೆಗೆ ಅರ್ಜಿ ಸಲ್ಲಿಸಲು CMS ಪೋರ್ಟಲ್-ನಲ್ಲಿ ನೋಂದಾಯಿಸಿಕೊಳ್ಳಬಹುದು. ಆಸಕ್ತ ವ್ಯಕ್ತಪಡಿಸುವ (EOI) ಕೊನೆಯ ದಿನಾಂಕ 05-12-2022. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಬಹುದು

    ಯಾವುದೇ ಸ್ಪಷ್ಟೀಕರಣವನ್ನು registrar@aciwrm.org ನಿಂದ ಪಡೆಯಬಹುದು.

  • ನೀರಾವರಿ ಆಧುನೀಕರಣ ತಜ್ಞರ ನೇಮಕ

    ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ, ಕರ್ನಾಟಕ ಸರ್ಕಾರವು ನೀರಾವರಿ ಆಧುನೀಕರಣ ತಜ್ಞರು ( Irrigation Modernisation Specialist) ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಹ್ವಾನಿಸುತ್ತದೆ. ಉಲ್ಲೇಖದ ನಿಯಮಗಳು (TOR) ಮತ್ತು ಇತರ ಸಂಬಂಧಿತ ವಿವರಗಳು ಇಲ್ಲಿ ಲಭ್ಯವಿದೆ – cms.adb.org. ಆಸಕ್ತ ಅಭ್ಯರ್ಥಿಗಳು ವೆಬ್-ಸೈಟ್ ಗೆ ಭೇಟಿ ನೀಡಬಹುದು ಮತ್ತು ಹುದ್ದೆಗೆ ಅರ್ಜಿ ಸಲ್ಲಿಸಲು CMS ಪೋರ್ಟಲ್-ನಲ್ಲಿ ನೋಂದಾಯಿಸಿಕೊಳ್ಳಬಹುದು. ಆಸಕ್ತ ವ್ಯಕ್ತಪಡಿಸುವ (EOI) ಕೊನೆಯ ದಿನಾಂಕ 06-12-2022. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಬಹುದು

    ಯಾವುದೇ ಸ್ಪಷ್ಟೀಕರಣವನ್ನು registrar@aciwrm.org ನಿಂದ ಪಡೆಯಬಹುದು.

 

ಇತ್ತೀಚಿನ ನವೀಕರಣ​ : 23-11-2022 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080